ಪ್ರಿಯಕರನೊಂದಿಗೆ ಜಗಳ; ಮನನೊಂದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ

937

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರ ತಾಲ್ಲೂಕಿನ ಯಸಳೂರು ಗ್ರಾಮದಲ್ಲಿ ನಡೆದಿದೆ.

ಬಾಲಕಿ ಲೋಕೇಶ್ ಎಂಬುವವನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಆಕೆ ಮತ್ತೋರ್ವ ಅಪ್ರಾಪ್ತ ಬಾಲಕನೊಂದಿಗೆ ಸುತ್ತಾಡುತ್ತಿದ್ದಳು.  ಮಂಗಳವಾರ ಬಾಲಕನೊಂದಿಗೆ ಆಕೆ ಬೈಕ್‌ನಲ್ಲಿ ಜಾಲಿ ರೈಡ್ ಹೋಗಿದ್ದಳು. ಇದನ್ನು ನೋಡಿ ಲೊಕೇಶ್​ ಬಾಲಕಿಯನ್ನ ಪ್ರಶ್ನಿಸಿದ್ದಾನೆ.

ಲೋಕೇಶ್ ಅಪ್ರಾಪ್ತ ಬಾಲಕಿ ಮೇಲೆ ಪದೇ ಪದೇ ಅನುಮಾನಗೊಳ್ಳುತ್ತಿದ್ದ ಮತ್ತು ಆಕೆಯೊಂದಿಗೆ ಜಗಳಕ್ಕಿಳಿಯುತ್ತಿದ್ದ. ಇದರಿಂದ ಮನನೊಂದ ಬಾಲಕಿ ಬುಧವಾರದಂದು ವಿಷ ಕುಡಿದಿದ್ದಾಳೆ.

ವಿಷ ಸೇವಿಸಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಹಾಸನದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.

ನಾಳೆ ಮದುವೆ ಮಂಟಪ ಏರಬೇಕಿದ್ದವಳು ಮಸಣ ಸೇರಿದಳು!     |     ಮದುವೆ ನಿರಾಕರಿಸಿದ್ದಕ್ಕೆ #ಅಪ್ರಾಪ್ತೆಯ #ಸ್ತ*ನಗಳನ್ನೇ ಕತ್ತರಿಸಿದ ಕ್ರೂರಿ!     |     ಪಿಎಸ್‌ಐ-ಲೇಡಿ ಕಾನ್ಸ್​ಟೇಬಲ್​​ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್! ಜಯಶ್ರೀ ಕೊಟ್ಟ ಕೌಂಟರ್‌ ದೂರಿನಲ್ಲಿದ್ಯಾ ಅಸಲಿ ಸತ್ಯ?     |     ಭ್ರೂಣಲಿಂಗ ಪತ್ತೆ ಜಾಲ ಬಯಲು, ಮೂವರು ವೈದ್ಯರು ಅಂದರ್!     |     ಅಕ್ರಮ ಮರಳು ಸಾಗಾಣಿಕೆ ಮೇಲೆ ದಾಳಿ     |     ಎರಡು ತಿಂಗಳ ಹಿಂದೆಯಷ್ಟೇ ವಿವಾಹ ಆಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ     |     ಫಾರಿನ್ ಸ್ಟೈಲ್’ಯಲ್ಲಿ ಪ್ರಪೋಸ್ ಮಾಡುತ್ತೀನಿ ಎಂದು ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರಿಯತಮೆ!     |     ಬಬಲೇಶ್ವರ ತಾಲೂಕು ಸುಕ್ಷೆತ್ರ ಶ್ರೀ ಬೆಂಕಿ ಬಬಲಾದಿ ಮಠದ ಶ್ರೀಗಳು ಸಿದ್ದು ಮುತ್ಯಾ ಜೆಬಿ ಟಿವಿ ಗೆ ಆಶೀರ್ವಾದ     |     ಸುಕ್ಷೆತ್ರ ಶ್ರೀ ಬೆಂಕಿ ಬಬಲಾದಿ ಮಠದ ಶ್ರೀಗಳು ಸಿದ್ದು ಮುತ್ಯಾ ಜೆಬಿ ಟಿವಿ ಗೆ ಆಶೀರ್ವಾದ ಮಾಡಿ ಹಿತನುಡಿಗಳುನ್ನು ಹೇಳಿದರು     |     ತೇರದಾಳ ಮತಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಟ್ಟ ಆಮ್ ಆದ್ಮಿ ಪಕ್ಷ     |    

पत्रकार बंधु भारत के किसी भी क्षेत्र से जुड़ने के लिए सम्पर्क करें